Varahi Navratri Dates

Submitted by subhash on Wed, 06/14/2023 - 06:36
varahi navaratri 2023

ಈ ವರ್ಷ ವರಾಹಿ ನವರಾತ್ರಿ  2023 ಆಷಾಢ ಮಾಸದ  ಶುಕ್ಲಪಕ್ಷದ ಪ್ರತಿಪದದಿಂದ ಜೂನ್ 19 ಸೋಮವಾರದಿಂದ  ಜೂನ್ 27 ಮಂಗಳವಾರದವರೆಗೆ ಆಚರಿಸಲಾಗುತ್ತದೆ

ದಿನ-1 ಪೂಜೆ: ಉನ್ಮತ್ತ ವಾರಾಹಿ ಪೂಜೆ
ದಿನಾಂಕ: 19ನೇ ಜೂನ್ 2023, ಸೋಮವಾರ
ತಿಥಿ: ಆಷಾಢ ಪ್ರತಿಪದ
ತಿಥಿ ಸಮಯ: ಜೂನ್ 18, 10:07 am - ಜೂನ್ 19, 11:25 am

ದಿನ-2 ಪೂಜೆ: ಬೃಹತ್ ವಾರಾಹಿ ಪೂಜೆ
ದಿನಾಂಕ: 20ನೇ ಜೂನ್ 2023, ಮಂಗಳವಾರ
ತಿಥಿ: ದ್ವಿತೀಯ
ತಿಥಿ ಸಮಯ: ಜೂನ್ 19, 11:25 am - ಜೂನ್ 20, 1:07 ಮಧ್ಯಾಹ್ನ

ದಿನ-3 ಪೂಜೆ: ಸ್ವಪ್ನ  ವಾರಾಹಿ ಪೂಜೆ
ದಿನಾಂಕ: 21ನೇ ಜೂನ್ 2023, ಬುಧವಾರ
ತಿಥಿ: ತೃತೀಯ
ತಿಥಿ ಸಮಯ: ಜೂನ್ 20, ಮಧ್ಯಾಹ್ನ 1:07 - ಜೂನ್ 21, ಮಧ್ಯಾಹ್ನ 3:10

ದಿನ-4 ಪೂಜೆ: ಕಿರಾತ ವಾರಾಹಿ ಪೂಜೆ
ದಿನಾಂಕ: 22ನೇ ಜೂನ್ 2023, ಗುರುವಾರ
ತಿಥಿ: ಚತುರ್ಥಿ
ತಿಥಿ ಸಮಯ: ಜೂನ್ 21, 3:10 pm - ಜೂನ್ 22, 5:28 pm

ದಿನ-5 ಪೂಜೆ: ಶ್ವೇತ ವಾರಾಹಿ ಪೂಜೆ
ದಿನಾಂಕ: 23ನೇ ಜೂನ್ 2023, ಶುಕ್ರವಾರ
ತಿಥಿ: ಪಂಚಮಿ
ತಿಥಿ ಸಮಯ: ಜೂನ್ 22, 5:28 pm - ಜೂನ್ 23, 7:54 pm

ದಿನ-6 ಪೂಜೆ: ಧೂಮ್ರ ವಾರಾಹಿ ಪೂಜೆ
ದಿನಾಂಕ: 24ನೇ ಜೂನ್ 2023, ಶನಿವಾರ
ತಿಥಿ: ಷಷ್ಠಿ
ತಿಥಿ ಸಮಯ: ಜೂನ್ 23, 7:54 pm - ಜೂನ್ 24, 10:17 pm

ದಿನ-7 ಪೂಜೆ: ಮಹಾ ವಾರಾಹಿ ಪೂಜೆ
ದಿನಾಂಕ: 25ನೇ ಜೂನ್ 2023, ಭಾನುವಾರ
ತಿಥಿ: ಸಪ್ತಮಿ
ತಿಥಿ ಸಮಯ: ಜೂನ್ 24, 10:17 pm - ಜೂನ್ 26, 12:25 am

ದಿನ-8 ಪೂಜೆ: ವಾರ್ತಾಲಿ ವಾರಾಹಿ ಪೂಜೆ
ದಿನಾಂಕ: 26ನೇ ಜೂನ್ 2023, ಸೋಮವಾರ
ತಿಥಿ: ಆಷಾಢ ಮಾಸದಲ್ಲಿಅಷ್ಟಮಿ
ತಿಥಿ ಸಮಯ: ಜೂನ್ 26, 12:25 am - ಜೂನ್ 27, 2:05 am

ದಿನ-9 ಪೂಜೆ: ದಂಡಿನಿ ವಾರಾಹಿ ಪೂಜೆ
ದಿನಾಂಕ: 27ನೇ ಜೂನ್ 2023, ಮಂಗಳವಾರ
ತಿಥಿ: ನವಮಿ
ತಿಥಿ ಸಮಯ: ಜೂನ್ 27, 2:05 am - ಜೂನ್ 28, 3:05 am

ದಿನ-10: ಆದಿ ವಾರಾಹಿ ಮಹಾಪೂಜೆ ಮತ್ತು ನವರಾತ್ರಿ ಪಾರಣ
ದಿನಾಂಕ: 28ನೇ ಜೂನ್ 2023, ಬುಧವಾರ
ಪರಾನ ಸಮಯ: 05:56 AM ನಂತರ
ತಿಥಿ: ದಶಮಿ
ತಿಥಿ ಸಮಯ: ಜೂನ್ 28, 3:05 am - ಜೂನ್ 29, 3:19 am

ಈ ಇಡೀ ಆಷಾಢ ಮಾಸವು ವರಾಹಿ ದೇವಿಗೆ ಬಹಳ ವಿಶೇಷವಾಗಿದೆ. ಆಷಾಢ ಮಾಸ ಪೂರ್ತಿ ವಾರಾಹಿ ತಾಯಿಯನ್ನು ಪೂಜಿಸಿದರೆ
ಇನ್ನೂ ಚೆನ್ನ.

 

Youtube Video ID
i6HYN7pAhvc
Meta Title
Varahi Navratri 2023 Dates | Ashada Navaratri in Kannada
Display Title
ವರಾಹಿ ನವರಾತ್ರಿಗಳು: ಆಷಾಢ ಗುಪ್ತ ನವರಾತ್ರಿ 2023 ದಿನಾಂಕಗಳು